ಶ್ರೀ ಪಂಚಮುಖಿ ಆಂಜನೇಯ ಕ್ಷೇತ್ರ, ಹನುಮಗಿರಿಯ ಕುರಿತಾದ ವಿಶೇಷ ಕಾರ್ಯಕ್ರಮ “ಹನುಮಾನ್ ಕ್ಷೇತ್ರ” ಕನ್ನಡ ಸುದ್ದಿ ವಾಹಿನಿ ‘ಜನಶ್ರೀ ಟಿವಿ’ಯಲ್ಲಿ ದಿನಾಂಕ 15-07-2012, ಆದಿತ್ಯವಾರದಂದು ಮಧ್ಯಾಹ್ನ 01.30 ರಿಂದ 01.45 ರವರೆಗೆ ಪ್ರಸಾರವಾಯಿತು.