ಬೆಂಗಳೂರು, ಮೈಸೂರು, ಹಾಸನ, ಮಂಗಳೂರು, ಪುತ್ತೂರು, ಮಡಿಕೇರಿ, ಸುಳ್ಯ, ಈ ಪ್ರದೇಶಗಳಿಂದ ಕೆ.ಎಸ್.ಆರ್.ಟಿ.ಸಿ. ಬಸ್ಸುಗಳು ಮತ್ತು ಖಾಸಗಿ ವಾಹನಗಳ ವ್ಯವಸ್ಥೆ ಇದೆ.
ಬೆಂಗಳೂರಿನಿಂದ ಹಾಸನ ಮಾರ್ಗವಾಗಿ, ಪುತ್ತೂರು, ಪುತ್ತೂರಿನಿಂದ ಸುಳ್ಯ ರಸ್ತೆಯಲ್ಲಿ ಕಾವು – ಕಾವಿನಿಂದ ಈಶ್ವರಮಂಗಲ (ಹನುಮಗಿರಿ)
ಮಂಗಳೂರಿನಿಂದ ಬಿ.ಸಿ.ರೋಡ್ ಮಾರ್ಗವಾಗಿ, ಪುತ್ತೂರು, ಪುತ್ತೂರಿನಿಂದ ಕಾವು – ಈಶ್ವರಮಂಗಲ (ಹನುಮಗಿರಿ)
ಮೈಸೂರಿನಿಂದ ಕುಶಾಲನಗರ ಮಾರ್ಗವಾಗಿ, ಮಡಿಕೇರಿ, ಸುಳ್ಯ, ಸುಳ್ಯದಿಂದ ಪುತ್ತೂರು ಮಾರ್ಗದಲ್ಲಿ ಕಾವಿನಲ್ಲಿ ತಿರುಗಿ – ಈಶ್ವರಮಂಗಲ (ಹನುಮಗಿರಿ)
ಪುತ್ತೂರು ರೈಲ್ವೇ ಸ್ಟೇಶನ್, ಇಲ್ಲಿಂದ ಹನುಮಗಿರಿಗೆ ಸುಮಾರು 23 ಕಿ.ಮೀ ಇದೆ.
ಕುಂಬ್ಳೆ ರೈಲ್ವೇ ಸ್ಟೇಶನ್, ಇಲ್ಲಿಂದ ಹನುಮಗಿರಿಗೆ ಸುಮಾರು 49 ಕಿ.ಮೀ ಇದೆ
ಮಂಗಳೂರು ರೈಲ್ವೇ ಸ್ಟೇಶನ್, ಇಲ್ಲಿಂದ ಹನುಮಗಿರಿಗೆ ಸುಮಾರು 71 ಕಿ.ಮೀ ಇದೆ
Train Name | Starting Point | Destination | Nearest Station to Hanumagiri |
Malabar Express | Trivandrum Cntl, Kerala | Mangalore, Karnataka | Kumbla |
Malabar Express | Mangalore, Karnataka | Trivandrum Cntl, Kerala | Kumbla |
Ernad Express | Mangalore, Karnataka | Nagarcoil Jn, Tamil Nadu | Kumbla |
Ernad Express | Nagarcoil Jn, Tamil Nadu | Mangalore, Karnataka | Kumbla |
Mangalore Express | Trivandrum Cntl, Kerala | Mangalore, Karnataka | Kumbla |
Ms Mangalore Express | Chennai Egmore, Tamil Nadu | Mangalore, Karnataka | Kumbla |
Trivandrum Express | mangalore, Karnataka | trivandrum cntl, Kerala | Kumbla |
Maq Ypr Express | Mangalore, Karnataka | yasvantpur jn, Karnataka | Kabaka Puttur |
Kannur Express | Yasvanthpur jn, Karnataka | Cannanore, Kerala | Kabaka Puttur |
Yesvantpur Express | Cannanore, Kerala | Yasvantpu jn, Karnataka | Kabaka Puttur |
ಮಂಗಳೂರು (ಬಜ್ಪೆ) ವಿಮಾನ ನಿಲ್ದಾಣ, ಇಲ್ಲಿಂದ ಹನುಮಗಿರಿಗೆ ಸುಮಾರು 75 ಕಿ.ಮೀ ಇದೆ
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಇಲ್ಲಿಂದ ಹನುಮಗಿರಿಗೆ ಸುಮಾರು 372 ಕಿ.ಮೀ ಇದೆ