ಮೈಲಿಗಲ್ಲುಗಳು

  • ಮೊದಲನೆಯ ವರ್ಷ ಬಲಿಪ ಯಕ್ಷವೈಭವ ಎಂಬ ಕಾರ್ಯಕ್ರಮ ಹಮ್ಮಿಕೊಂಡು, ಬಲಿಪ ನಾರಾಯಣ ಭಾಗವತರು ಮತ್ತು ಮಾಸ್ಟರ್ ಪೀಸ್ ಯಕ್ಷಗಾನ ತಾಳಮದ್ದಲೆಯ ದಾಖಲೀಕರಣ.
  •  ಎರಡನೆಯ ವರ್ಷ ಅಗರಿ ಮತ್ತು ಉಡುವೆಕೋಡಿ ಯಕ್ಷ ವೈಭವ ಕಾರ್ಯಕ್ರಮ ಹಮ್ಮಿಕೊಂಡು, ಅಗರಿ ರಘುರಾಮ ಭಾಗವತರಿಗೆ ಮತ್ತು ಉದುವೆಕೋಡಿ ಸುಬ್ಬಪ್ಪಯ್ಯ ಮತ್ತು ಯಕ್ಷಗಾನ ಸಂಘಟಕರಾದ ಕೆ.ಸಿ. ಪಾಟಾಳಿ ಪಡುಮಲೆ ಇವರಿಗೆ ಸನ್ಮಾನ.