ಅಮರ ಆಂಜನೇಯ
ಶನಿವಾರ, ಜೂನ್ 23rd, 2012ಶ್ರೀ ರಾಮಾಯಣ ಪ್ರಪಂಚದ ಆದಿ ಕಾವ್ಯ. ವಾಲ್ಮೀಕಿ ಆದಿ ಕವಿ. ಆದಿ ಅನ್ನುವುದರಿಂದಲೇ ಕವಿ, ಕಾವ್ಯಗಳ ಹಿರಿಮೆ ಸಾಧಿತವಾಗುವುದಿಲ್ಲ. ರಾಮಾಯಣ ಇಡೀ ವಿಶ್ವದಲ್ಲೇ ಅತ್ಯಂತ ಜನಪ್ರಿಯ ಮಹಾಕಾವ್ಯಗಳ ಮೊದಲ ಸಾಲಲ್ಲಿ ನಿಲ್ಲುತ್ತದೆ. ಈ ಮಹಾಕಾವ್ಯದಲ್ಲಿ ಅಭಿವ್ಯಕ್ತಿಗೊಂಡ ಮಹರ್ಷಿ ಮಹಾಕವಿ ವಾಲ್ಮೀಕಿಯ ಪ್ರತಿಭೆ ಅನನ್ಯವಾದುದು, ರಮ್ಯಾದ್ಭುತವಾದುದು. ಭಾರತದಲ್ಲಂತೂ ಈ ಮಹಾಕಾವ್ಯ ಎಷ್ಟು ಪ್ರಸಿದ್ಧ ಮತ್ತು ಜನಪ್ರಿಯವಾಯಿತೆಂದರೆ ಅದು ಭಾರತದ ಎಲ್ಲಾ ಭಾಷೆಗಳಲ್ಲೂ ಅನುವಾದವಾಯಿತು. ಮಾತ್ರವಲ್ಲ, ಆಯಾಯ ಭಾಷೆಗಳ ಮಹಾಕವಿಗಳಿಂದ ಮರುರೂಪ ಪಡೆಯಿತು. ಭಾರತದ ಆಡುಭಾಷೆಗಳಲ್ಲೂ ರಾಮಯಣ ಒಂದೊಂದು ರೂಪದಲ್ಲಿ […]