ದರ್ಶನದ ಸಮಯ

ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ದರ್ಶನದ ಸಮಯ :

 

  7.00 am to  8.00 pm

 

ನಿತ್ಯಪೂಜೆಯು ದಿನಾ ಬೆಳಗ್ಗೆ ಗಂಟೆ 7.30 ಕ್ಕೆ ನಡೆಯುತ್ತದೆ.

 

ಸಂಜೆ ಗಂಟೆ 7.15ಕ್ಕೆ ಮಹಾಮಂಗಳಾರತಿ ನಡೆಯುತ್ತದೆ.

 

ಶನಿವಾರದ ದಿನ ಪಂಚಮುಖಿ ಆಂಜನೆಯ ಸ್ವಾಮಿಗೆ ವಿಶೇಷ ದಿನವಾಗಿದ್ದು ಅಂದು ಸಂಜೆ 7.15 ಕ್ಕೆ ವಿಶೇಷವಾಗಿ ರಂಗಪೂಜೆ ಇರುತ್ತದೆ.

 

ಹೆಚ್ಚಿನ ಸೇವಾ ವಿವರಗಳಿಗೆ ಸೇವೆಗಳ ಪುಟವನ್ನು ಸಂದರ್ಶಿಸಿರಿ..