ಮಾರ್ಗ-ದರ್ಶನ

  • ಶ್ರೀಕ್ಷೇತ್ರ ಹನುಮಗಿರಿಯು ಪುತ್ತೂರು ತಾಲೂಕಿನ ಈಶ್ವರಮಂಗಲ ಪೇಟೆಯ ಪಕ್ಕದಲ್ಲಿದ್ದು, ಈಶ್ವರಮಂಗಲಕ್ಕೆ ರಸ್ತೆ ಮುಖಾಂತರ ಬರುವುದಾದಲ್ಲಿ ಇತ್ತಕಡೆ ಮಂಗಳೂರು –ಪುತ್ತೂರು – ಕಾವು  ಮಾರ್ಗವಾಗಿಯೂ, ಅಲ್ಲದೇ ಬೆಂಗಳೂರಿಂದಾದಲ್ಲಿ, ಉಪ್ಪಿನಂಗಡಿ – ಪುತ್ತೂರು –  ಕಾವು ಮಾರ್ಗವಾಗಿಯೂ, ಅತ್ತ ಮೈಸೂರು, ಮಡಿಕೇರಿ ಕಡೆಯಿಂದ ಆಗಮಿಸುವವರು ಸುಳ್ಯ – ಪುತ್ತೂರು ಮಾರ್ಗವಾಗಿ ಕಾವು ಎಂಬಲ್ಲಿ ಈಶ್ವರಮಂಗಲದ ಸಂಪರ್ಕ ರಸ್ತೆಯಲ್ಲಿ ಬಂದು ಈಶ್ವರಮಂಗಲವನ್ನು ತಲುಪಬಹುದು.
  • ಅತೀ ಹತ್ತಿರದಲ್ಲಿರುವ ವಿಮಾನ ನಿಲ್ದಾಣವೆಂದರೆ ಮಂಗಳೂರು – ಬಜ್ಪೆ ವಿಮಾನ ನಿಲ್ದಾಣ, ಸುಮಾರು 71ಕಿ.ಮೀ. ದೂರದಲ್ಲಿದೆ
  • ರೈಲುಮಾರ್ಗದ ಪಯಣದಲ್ಲಿ ಅತಿ ಹತ್ತಿರದ ನಿಲ್ದಾಣ ಪುತ್ತೂರು (ಕಬಕ ಪುತ್ತೂರು) ರೈಲ್ವೇ ನಿಲ್ದಾಣ, ಹನುಮಗಿರಿಗೆ ಸುಮಾರು 23ಕಿ.ಮೀ ದೂರವಿದೆಮಂಗಳೂರು- ಬೆಂಗಳೂರು ನಡುವೆ ಚಲಿಸುವ ಎಲ್ಲಾ ರೈಲುಗಳಿಗೆ ಈ ನಿಲ್ದಾಣದಲ್ಲಿ ನಿಲುಗಡೆ ಇದ್ದು. ಇಲ್ಲಿಂದ ಹನುಮಗಿರಿಗೆ ತಲುಪಲು, ಬಸ್, ಕಾರು ಹಾಗೂ ಇನ್ನಿತರ ಖಾಸಗೀ ವಾಹನಗಳ ಸೇವೆ ಲಭ್ಯವಿದೆ.

ಹನುಮಗಿರಿಗೆ ಹತ್ತಿರದ ಬಸ್ಸು ನಿಲ್ದಾಣಗಳು

 ಕೆ.ಎಸ್.ಅರ್.ಟಿ.ಸಿ. ಬಸ್ಸು ನಿಲ್ದಾಣ ಪುತ್ತೂರು, ಇಲ್ಲಿಂದ ಹನುಮಗಿರಿಗೆ ಸುಮಾರು 23 ಕಿ.ಮೀ  ಇದೆ.
ಫೋನ್: +91 08251-232103
 
ಕೆ.ಎಸ್.ಅರ್.ಟಿ.ಸಿ. ಬಸ್ಸು ನಿಲ್ದಾಣ ಕುಂಬ್ಳೆ, ಇಲ್ಲಿಂದ ಹನುಮಗಿರಿಗೆ ಸುಮಾರು 49 ಕಿ.ಮೀ  ಇದೆ
 
ಕೆ.ಎಸ್.ಅರ್.ಟಿ.ಸಿ. ಬಸ್ಸು ನಿಲ್ದಾಣ ಸುಳ್ಯ, ಇಲ್ಲಿಂದ ಹನುಮಗಿರಿಗೆ ಸುಮಾರು 24 ಕಿ.ಮೀ  ಇದೆ
ಫೋನ್: +91 08257-230684

ಬೆಂಗಳೂರು, ಮೈಸೂರು, ಹಾಸನ, ಮಂಗಳೂರು, ಪುತ್ತೂರು, ಮಡಿಕೇರಿ, ಸುಳ್ಯ, ಈ ಪ್ರದೇಶಗಳಿಂದ ಕೆ.ಎಸ್.ಆರ್.ಟಿ.ಸಿ. ಬಸ್ಸುಗಳು ಮತ್ತು ಖಾಸಗಿ ವಾಹನಗಳ ವ್ಯವಸ್ಥೆ ಇದೆ.

ಬೆಂಗಳೂರಿನಿಂದ ಹಾಸನ ಮಾರ್ಗವಾಗಿ, ಪುತ್ತೂರು, ಪುತ್ತೂರಿನಿಂದ ಸುಳ್ಯ ರಸ್ತೆಯಲ್ಲಿ ಕಾವುಕಾವಿನಿಂದ  ಈಶ್ವರಮಂಗಲ (ಹನುಮಗಿರಿ)

ಮಂಗಳೂರಿನಿಂದ ಬಿ.ಸಿ.ರೋಡ್ ಮಾರ್ಗವಾಗಿ, ಪುತ್ತೂರುಪುತ್ತೂರಿನಿಂದ ಕಾವು –  ಈಶ್ವರಮಂಗಲ (ಹನುಮಗಿರಿ)

ಮೈಸೂರಿನಿಂದ ಕುಶಾಲನಗರ ಮಾರ್ಗವಾಗಿ, ಮಡಿಕೇರಿ, ಸುಳ್ಯಸುಳ್ಯದಿಂದ ಪುತ್ತೂರು ಮಾರ್ಗದಲ್ಲಿ ಕಾವಿನಲ್ಲಿ ತಿರುಗಿ –  ಈಶ್ವರಮಂಗಲ (ಹನುಮಗಿರಿ)

 

ಹನುಮಗಿರಿಗೆ ಹತ್ತಿರದ ರೈಲ್ವೇ ಸ್ಟೇಶನ್‍ಗಳು

ಪುತ್ತೂರು ರೈಲ್ವೇ ಸ್ಟೇಶನ್, ಇಲ್ಲಿಂದ ಹನುಮಗಿರಿಗೆ ಸುಮಾರು 23 ಕಿ.ಮೀ  ಇದೆ.

ಕುಂಬ್ಳೆ ರೈಲ್ವೇ ಸ್ಟೇಶನ್, ಇಲ್ಲಿಂದ ಹನುಮಗಿರಿಗೆ ಸುಮಾರು 49 ಕಿ.ಮೀ  ಇದೆ

ಮಂಗಳೂರು ರೈಲ್ವೇ ಸ್ಟೇಶನ್, ಇಲ್ಲಿಂದ ಹನುಮಗಿರಿಗೆ ಸುಮಾರು 71 ಕಿ.ಮೀ  ಇದೆ

Trains to Reach

Train Name Starting Point Destination Nearest Station to Hanumagiri
Malabar Express Trivandrum Cntl, Kerala Mangalore, Karnataka Kumbla 
Malabar Express Mangalore, Karnataka Trivandrum Cntl, Kerala Kumbla 
Ernad Express Mangalore, Karnataka Nagarcoil Jn, Tamil Nadu Kumbla 
Ernad Express Nagarcoil Jn, Tamil Nadu Mangalore, Karnataka Kumbla 
Mangalore Express Trivandrum Cntl, Kerala Mangalore, Karnataka Kumbla 
Ms Mangalore Express Chennai Egmore, Tamil Nadu Mangalore, Karnataka Kumbla 
Trivandrum Express mangalore, Karnataka trivandrum cntl, Kerala Kumbla 
Maq Ypr Express Mangalore, Karnataka yasvantpur jn, Karnataka Kabaka Puttur
Kannur Express Yasvanthpur jn, Karnataka Cannanore, Kerala Kabaka Puttur
Yesvantpur Express Cannanore, Kerala Yasvantpu jn, Karnataka Kabaka Puttur

ಹನುಮಗಿರಿಗೆ ಹತ್ತಿರದ ವಿಮಾನ ನಿಲ್ದಾಣಗಳು

ಮಂಗಳೂರು (ಬಜ್ಪೆ) ವಿಮಾನ ನಿಲ್ದಾಣ, ಇಲ್ಲಿಂದ ಹನುಮಗಿರಿಗೆ ಸುಮಾರು 75 ಕಿ.ಮೀ  ಇದೆ

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಇಲ್ಲಿಂದ ಹನುಮಗಿರಿಗೆ ಸುಮಾರು 372 ಕಿ.ಮೀ  ಇದೆ

ಸ್ಥಳ ನಕಾಶೆ ನೋಡಲು ಇಲ್ಲಿ ಕ್ಲಿಕ್ಕಿಸಿ: