ಸೌಕರ್ಯ

  • ನವೀನ ವಿನ್ಯಾಸದಿಂದೊಡಗೂಡಿದ ಸುಂದರ ಅವಳಿ ಕೊಠಡಿಗಳಿರುವ ಅತಿಥಿಗೃಹ.
  • ಶುಭ್ರ, ಸ್ವಚ್ಛ ಹಾಗೂ ಶಾಂತ ವಾತಾವರಣ, ಅತ್ತ್ಯುತ್ತಮವಾಗಿ ನಿರ್ವಹಿಸಲ್ಪಡುತ್ತಿರುವ ಹೂಗಿಡಗಳು ಹಾಗೂ ಆಯುರ್ವೇದ ಗಿಡಮೂಲಿಕೆಗಳ ತೋಟ – “ಸಂಜೀವಿನಿ”
  • ಮಕ್ಕಳಿಗೆ ಉಲ್ಲಾಸ ನೀಡುವ ಮಕ್ಕಳ ಉದ್ಯಾನವನ.
  • ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಉತ್ತಮ ಸೌಕರ್ಯಗಳಿರುವ ಸಭಾಭವನ .
  • ಭೇಟಿ ನೀಡುವ ಭಕ್ತಾದಿಗಳಿಗೆ ಆಸಕ್ತಿಯಿರುವ ಪುಸ್ತಕ, ಸಿಡಿ ಇತ್ಯಾದಿಗಳು ಮಾರಾಟಕ್ಕೆ ಲಭ್ಯವಿವೆ.
  • “ವೈದೇಹಿ” ಸಭಾಭವನವನ್ನು ನಿರ್ಮಿಸಲಾಗಿದೆ